ಕಳೆದ ವರ್ಷವಷ್ಟೇ ಈ ದಿನ ಮೈಸೂರಿನ ರಾಜವಂಶಸ್ಥರಿಗೆ ಮುದ್ದಾದ ಮಗುವೊಂದು ಜನಿಸಿತ್ತು. ಯದುವೀರ್ ಹಾಗೂ ತ್ರಿಷಿಕಾ ಒಡೆಯರ್ ಗೆ ಜನಿಸಿದ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಇಂದು ವರ್ಷದ ಜನ್ಮ ದಿನದ ಸಂಭ್ರಮ.<br /><br />On December 6th, 2018 first birth anniversary of Mysuru royal family member and Yaduveer and Rishika's son Aadyaveer Wadiyar birth day. Celebrated grandly in Mysuru.